ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುತ್ತ

ಉಚ್ಚಾರಣೆ: gutta
ಮೂಲ: Ka. D1713

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    kept from otheṛs knowledge or view; secret.

  2. 2.
    noun

    closeness; proximity.

  3. 3.
    adjective

    working with hidden aims or methods.

  4. 4.
    noun

    the quality or fact of being tight; tightness; close-fitting.

  5. 5.
    noun

    that which is short.

  6. 6.
    noun

    the condition of being dense or being crowded with.

  7. 7.
    noun

    the condition of being thick, viscous (said of liquid food, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಗುತ್ತು (n.) 1 (dense) closeness (in sowing seeds, etc.) ű ಬೀಜವನ್ನು ಇಷ್ಟು ಗುತ್ತವಾಗಿ ಬಿತ್ತಬಾರದು. You should not sow the seeds so closely. 2 (tight)〈being small or tight〉(as a stitched cloth)

  2. 2.
    adj.

    (secret) secret n. secret

ಕಿಟ್ಟೆಲ್ ನಿಘಂಟು

  1. 1.

    closeness; tightness (C.; Tu. ಕುತ್ತ steepness; Te.; see ಕುದೆ, ಕು/?/ 1, ಗುಂಜು 3; Mhr. ಗುನ್ತಣೇಂ to be entangled or embarrassed). ಕುಬುಸದ ಹಾಗೆ ಮೆಯ್ಗೆ ಗುತ್ತವಾಗಿರುವ ಅಂಗಿ (ಕಂಚುಕ etc. Si. 279). — ಗುತ್ತಬಳೆ a tight bracelet (C.). — ಗುತ್ತ/?/ಸಿ well-trimmed, properly cut whiskers (S. Mhr.).

  2. 2.

    Tbh. of ಗುಪ್ತ concealed, etc. (Śmd. 349).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮೀಪ.
    2. ಬಿಗಿಯಾಗಿರುವುದು.
    3. ಚಿಕ್ಕದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada