ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುದಿಗೆ

ಉಚ್ಚಾರಣೆ: gudige
ಮೂಲ: Ka. D1713

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thick, cylindrical piece of wood with metal rings on both ends, used as a weapon or for pounding; a pestle or bludgeon.

  2. 2.
    noun

    a wooden piece given as a prop to a door, used to prevent it from being opened from the other side.

  3. 3.
    noun

    (dial.) a fat, corpulent man; ಗುದಿಗೆ ಬಿಡು gudige biḍu to strike with or as with a bludgeon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) rope for the feet used for climbing palm trees (Kitt.)

  2. 2.
    n.

    (cattle) club, bludgeon tied to the neck of wanton cows or buffaloes to prevent them from running uncontrollably [Ka. D1850] *

ಕಿಟ್ಟೆಲ್ ನಿಘಂಟು

  1. 1.
    1.

    = ಗುದಗೆ, ಗುದುಗೆ 2. a club, a bludgeon (C.; B. 2, 34; ದ್ರುಘಣ, ಮುದ್ಗರ, ಘನ Si. 290; Tu.; Te. ಗುದಿ, ಗುದಿಯೆ, ಗುದೆ T. ಕು/?/ಯ cf. ಕೊಣಪಿ). ಕಬ್ಬಿಣದ ಕಟ್ಟು ಹಾಕಿದ ಗುದಿಗೆ (ಪರಿಘ, ಪರಿಘಾತನ, ದೊಣ್ಣೆ Si. 290). see Prv. s. ನದಿ.

  2. 2.
    2.

    = ಗುದಿ 2, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada