ಗುರಿಕಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(masc.) a skilled archer; a marksman.
-
2.
noun
(masc.) an officer appointed by a king to head a department in the palace or a village, etc.; a headman.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
m.
(weapon) 1 archer, bowman, shooter 2 chief of servants in a palace, head servant
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗುರಿಹೊಡೆಯುವುದರಲ್ಲಿ ನಿಪುಣ.
2. ಅರಮನೆ, ಗಡಿ ಪ್ರದೇಶ ಮೊದಲಾದುವುಗಳ ಮೇಲ್ವಿಚಾರಣೆ ಮಾಡಲು ನಿಯುಕ್ತನಾದ ಉನ್ನತಾಧಿಕಾರಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada