ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುರ್ವು

ಉಚ್ಚಾರಣೆ: gurvu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or state of causing fear, awe; dreadfulness.

  2. 2.
    noun

    the sense caused by dreadfulness, amazement or awe; great fear; astonishment mingled with wonder.

  3. 3.
    noun

    marked courage or bravery; valour; heroism.

  4. 4.
    noun

    the quality by which one excels another; excelling merit, quality; greatness; excessiveness.

  5. 5.
    noun

    excessiveness in terms of quantity or number; plentifulness.

  6. 6.
    noun

    the quality of being worthy of esteem or honour; worthiness; dignity.

ಕಿಟ್ಟೆಲ್ ನಿಘಂಟು

  1. 1.

    = ಅಗುರ್ಬು, ಅಗುರ್ವು, ಗುಮ್ಮ 1, ಗುರವ, ಗುರುಬು, ಗುರ್ಬು amazement, terror; a terrible form (ಬಿಗುರ್ವು, ಭಯಾನಕ Ct. II, 50; ತಲ್ಲ/?/, ತಳವೆಳಗು, ಬಕ್ಕುಡಿ, ಬೆಗ/?/, ಮಲ್ಲ/?/ etc., ಬೆ/?/ಗಪ್ಪ ಭಾವ Śm. 49; ಬಳ್ಕುಡಿ, ಬಿಗುರ್, ಬೆಬ್ಬಳ etc., ಬೆ/?/ಗಪ್ಪ ಭಾವ Kk. 42, o. r. in two MSS. ಅಗುರ್ವು Grj. 4, 99. 108; 4, 106 va.). cf. ಬಿಗುರ್ವು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada