ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಲಾಮ

ಉಚ್ಚಾರಣೆ: gulāma
ಮೂಲ: Ar. g̠ulām

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (masc.) a human being, as in feudal systems, owned as property by, and is absolutely subject to the will of, another; bondservant divested of all freedom and personal rights; a slave.

  2. 2.
    noun

    (masc.) a person employed to perform services, esp. household duties, for another; a servant.

  3. 3.
    noun

    (masc.) a person who is completely dominated by some influence, habit, person, etc.

  4. 4.
    noun

    a man of ignoble quality or base mentality; a menial man.

  5. 5.
    noun

    a playing card with a conventionalised picture of a male slave or a soldier on it; a jack.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (soc.) 1 slave ű ಮೊಘಲು ರಾಜರು ವೈರಿಗಳನ್ನು ಸೋಲಿಸಿದಾಗ ಅನೇಕರನ್ನು ಗುಲಾಮರನ್ನಾಗಿ ತೆಗೆದುಕೊಂಡು ಹೋದರು. Mughal kings, when they defeated enemies, took many soldiers as slaves with them. 2 þfig.ß slave-like servant, abject and submissive servant 3〖game〗 Jack, knave, court-card ranking below king and queen = ಜಾಕ್ಕಿ (jākki)

ಕಿಟ್ಟೆಲ್ ನಿಘಂಟು

  1. 1.

    a slave, a menial (C.; Mhr., H., Br.; B. 5, 83. 222).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಡಿಯಾಳು.
    2. ಕೀಳುಮಟ್ಟದವನು.
    3. ಇಸ್ಪೀಟು ಎಲೆಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada