ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗುಲ್ಲು

ಉಚ್ಚಾರಣೆ: gullu
ಮೂಲ: Ka. D1813

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    noise of a crowd; din of voices; clamour; hub-bub.

  2. 2.
    noun

    2) a wide spread (but, usu. baseless or unconfirmed) news; rumour.

  3. 3.
    noun

    ಗುಲ್ಲು ಮಾಡು gullu māḍu = ಗುಲ್ಲುಹಬ್ಬಿಸು; ನಿತ್ಯ ಪಯಣ ಬುತ್ತಿಗೇಡು, ಬರೀ ಗುಲ್ಲು ನಿದ್ದೆಗೇಡು nitya payaṇa buttigēḍu. barī gullu niddegēḍu (prov.) a defaming by spreading baseless rumours results in sleepless nights, as aimless touring results in missing of one's regular food.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (sound) loud noise, hubbub, commotion ű ಸಿನೆಮಾ ಹಾಲಿನಲ್ಲಿ ಯಾರೋ ಹಾವು ಹಾವು ಎಂದು ಗುಲ್ಲು ಎಬ್ಬಿಸಿದರು. Someone created panic by shouting “snake, snake!” in the movie house. 2 (inf.) rumour, gossip, hear-say ű ಕಾಲೆಜಿನಲ್ಲಿ ಡಾಕ್ಟರ್ ರಾಮರಾವು ಅವರಬಗ್ಗೆ ಗುಲ್ಲು ಎದ್ದಿದೆ. There is a rumour about Dr. Ramarao in the college.

ಕಿಟ್ಟೆಲ್ ನಿಘಂಟು

  1. 1.

    = ಗುಬಾರು 2. a loud noise, hubbub [Tu.]; (C.; B. 5, 262; Te. ಗೊಲ್ಲು Mhr. ಗೂಲ). see Prvs. s. ನಿಲ್ಲು, ಬ/?/ ಗುಲ್ಲು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗದ್ದಲ.
    2. ಅಲ್ಲಲ್ಲಿ ಹರಡಿರುವ ಸುದ್ದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada