ಗೆಜ್ಜೆಪೂಜೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a ceremonial worshipping of the anklets adorned with jingle bells, while starting the practice of a folk-drama.
-
2.
noun
a ceremony held, worshipping the jingling anklets of a dancer, while a woman is formally initiated into prostitution as her profession.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(rit.) worship of anklets with small bells (performed annually by dancers or performed when a girl is initiated into the life of a “dancing belled anklet girl”, i.e, when she becomes an en- ಗೆಜ್ಜೆ tertainer of men) = ಗಜ್ಜೆ (gajje)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಯಲಾಟವನ್ನು ಕಲಿಯಲು ಪ್ರಾರಂಭಿಸುವ ದಿನ ಗೆಜ್ಜೆಗೆ ಮಾಡುವ ಪೂಜೆ.
2. ವೈಶ್ಯಾವೃತ್ತಿಯನ್ನು ಪ್ರಾರಂಭಿಸುವಾಗ ಮಾಡುವ ಒಂದು ಸಮಾರಂಭ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada