ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೆಯ್

ಉಚ್ಚಾರಣೆ: gey
ಮೂಲ: Ka. D1957

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to do, perform (an action etc.) to carry out; to fulfil.

  2. 2.
    verb

    to cultivate - a) to prepare and use (soil or land) for growing crops; to till; b) to break up the surface soil around (plants) in order to destroy weeds, prevent crusting, and preserve moisture; c) to grow (plants or crops) from seeds, bulbs, shoots, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (do) to perform, to do 2 to prepare, to make 3 (agr.) to toil in《the field》, to till《the field》

ಕಿಟ್ಟೆಲ್ ನಿಘಂಟು

  1. 1.

    = ಕೆಯ್ 2, etc., ಗೆಯಿ, ಗೆಯು, ಗೆಯ್ಯು, ಗೇ, ಗೈ to perform, to do; to prepare, to make; to work, to till (ಶಿಲ್ಪ Śmd. Dh.); [Tu.]. [ದಯೆ ಗೆಯ್ವನಕ್ಕೆಮಗೆ ಮುಕ್ತಿಶ್ರೀ ಸುಖಾವಾಪ್ತಿಯಂ Ap. 1, 1]. ಗೆಯಲುಂ or ಗೆಯ್ಯಲುಂ (Śmd. 86). ಗೆಯ್ಯಲಿಂ ! (277). ಗೆಯ್ವಂ (267). ಗೆಯ್ದು (66. 133). ಗೆಯ್ದಪುದು (134). ಗೃಹಗರ್ಜನೆ ಗೆಯ್ವವ (ಗೇಹೇನರ್ದಿ, ಗೇಹೇಶೂರ etc.); ಎನ್ದೂಗೆಯ್ಯದ ಭೂಮಿ (ಖಿಲ); ತಡದು ಗೆಯ್ವವನು (ದೀರ್ಘ ಸೂತ್ರಿ); ಮೆಲ್ಲನೆ ಗೆಯ್ವವ (ಕುಣ್ಠ etc.); ಹೊಲ್ಲೆಹ ಗೆಯ್ವವನು (ನೃಶಂಸ. etc. Hlā.). ಗೆಯ್ದ ನೆಲ (ಸೀತ್ಯ etc., ಉತ್ತ ಭೂಮಿ Si. 301). ವಿಪ್ರಸನ್ತರ್ಪಣಂ ಗೆಯ್ (J. 28, 25). see e. g. ಅನ್ದ-, ಇಕ್ಕಡಿ-, ಉದಯಂ-, ಏ-, ಒಪ್ಪಂ-, ಕೆಲಸಂ-, ಕ್ಷೇಮ-, ತಪ-, ತು/?/ಲ್-, ದನಿ-, ನಿದ್ದೆ-, ನಿದ್ರೆ-, ಪುಣ್ಯಂ-. ಪೂರಣಂ-, ಪ್ರತಿ-, ಬಿಜಯಂ-, ಬಿನ್ನಪಂ-, ಮುಂ-, ಮುದ್ದು-, ಸಜ್ಜು-. ಸೆ/?/-, ಹರದು-, etc., etc.; Grj. 1, 133; 10, 116; Bp. 21, 17. — ಗೆಯ್ಯ ಬಲ್ಲಹ knowing how to work, etc. (Bp. 9, 46). — ಗೆಯ್ವೊಕ್ಕಲಿಗ. -ಒಕ್ಕಲಿಗ a husbandman (ಕ್ಷೇತ್ರಾಜೀವ. ಕೃಷಿಕ, ಕುಟುಮ್ಬಿ etc. Hlā.). [ರಾಜ್ಯಂಗೆಯ್ to rule. ಅತಿಬಳಂ ರಾಜ್ಯಂಗೆಯುತ್ತಿರ್ಪಿನಂ Ap. 1, 78].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಕೆಲಸ) ಮಾಡು.
    2. ಹೊಲವನ್ನು ಉಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada