ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೆಲವು

ಉಚ್ಚಾರಣೆ: gelavu
ಮೂಲ: Ka. D1972

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗೆಲುವು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (succeed) 1 gain, victory, winning 2 satisfaction (for one’s effort) ű ದುಡ್ಡು ಇಲ್ಲದೆ ಇದ್ದರೂ ಅವನಿಗೆ ಗೆಲವು ಇದೆ. Even though he has no money he lives in satisfaction [Ka. D1972] = ಗಲುವು (galuvu)

ಕಿಟ್ಟೆಲ್ ನಿಘಂಟು

  1. 1.

    = ಗೆಲ, ಗೆಲು 2, ಗೆಲುವು, ಗೆಲ್ಲ (Śmd. 247). gain; victory (ವಿಜಯ, ಜಯ Nr.; C.; Tu.; Te. ಗೆಲುಪು M. ಕೆಲ್ಪು T. ಕೆ/?/ strength, power). 2, a winning, happy, sprightly air (C.). see Bp. 6, 3; 32, 17; 42, 14; 49, 23; 52, 42; Bh. 1, 8, 40; J. 12, 26; 14, 9; 23, 31. 48; 27, 9; Śśv. 2, 14; ಸೋಲು-. — ಗೆಲವು ಸೋಲು gain and loss (C.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada