ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೆಲ್ಲು

ಉಚ್ಚಾರಣೆ: gellu
ಮೂಲ: Ka. D1972

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to win - a) to gain a victory; be victorious; to triumph; b) to finish in first place in a race, contest, competition, game, etc.; c) to gain or acquire through accomplishment (as prize, distinctions, honour, love, etc.); d) to get a favourable verdict (in a court of law or people in an election, etc.).

  2. 2.
    noun

    = ಗೆಲುವು.

  3. 3.
    noun

    any woody extension growing from the trunk or main stem or from a main limb, of a tree; a branch.

  4. 4.
    verb

    to be delighted; to enjoy; to be happy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (succeed) ⦅past ಗೆದ್ದ್-⦆1 to win 《a battle》, to conquer 《an enemy or country》 2 to succeed ű ಈ ಕೆಲಸದಲ್ಲಿ ಗೆಲ್ಲಲು ಪ್ರಯತ್ನಮಾಡುತ್ತಿದ್ದೇನೆ. I am striving for succeeding in this work. 3 to achieve《something》overcoming difficulties, etc. ű ತಂದೆ ಅನೇಕ ಅಡ್ಡಿಗಳಲ್ಲೂ ಮನೆ ಕಟ್ಟಿ ಗೆದ್ದ. In spite of many obstacles father finally succeeded in building a house.

  2. 2.
    n.

    (plant) branch, bough, shoot ű ವಿದ್ಯುತ್ ತಂತಿಗಳಿಗೆ ಅಡ್ಡವಾಗಿದ್ದ ಗೆಲ್ಲುಗಳನ್ನೆಲ್ಲ ಕತ್ತರಿಸಲಾಯಿತು. All the branches of the tree which were obstructing the electric wires were cut off.

ಕಿಟ್ಟೆಲ್ ನಿಘಂಟು

  1. 1.

    = ಗೆಲ್ 1, etc. to win, etc. (My.). P. p. ಗೆದ್ದು q. v. ಗೆಲ್ಲುವವನು (ಜೈತ್ರ etc., Si. 382). ಗೆಲ್ಲುವ ಸ್ವಭಾವವುಳ್ಳವನು (ಜೈತೃ etc. 283). ಗೆಲ್ಲುವದಕ್ಕೆ (260. 282). ಗೆಲ್ಲಲ್ ಪಡು (282). ಇವನ್ನ ಗೆಲ್ಲ ಬಹುದು (282).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಜಯ.
    2. ಕೊಂಬೆ.

  2. 2.

    ಜಯಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada