ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೇಣ್

ಉಚ್ಚಾರಣೆ: gēṇ
ಮೂಲ: Ka. D2444

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗೇಣು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (metr.)

ಕಿಟ್ಟೆಲ್ ನಿಘಂಟು

  1. 1.
    1.

    = ಗೇಣ, ಗೇಣು (Śmd. 58). a span measured by the extended thumb and little finger [ನಾಲ್ವೆರಲುಂಗುಟದೆಡೆಯೊಳ್ ಗೇಣಾಗೆ ನಿಲ್ವುದು Ap. 9, 84]; (ವಿತಸ್ತಿ, ಕಿಷ್ಕು Nr.; ತಾಲ Hlā., Mr. 324; ಕಿಷ್ಕು Si. 405; ಪರಿಮಾಣಿನ ಅನ್ದ Śm. 96; Te. ಜೇನುಡು, ಜೇನೆ, ಜಾನೆ M., T. ಚಾಣ್ Te. ಚೇನೆ, ಶಾನೆ, ಸೇನಾ much, long; Tu.; T., M. ಚೇಣ್ breadth, height, length; distance = ದೂರ T. ಚೇಯ್, ಚೇಯ್ಮೆ length; distance = ದೂರ; ಗೇ high; distant = ದೂರ see ಕೇ/?/, ಗೆಣ್ಟು, ಚಾಪು, ಸಾನೆ). ಬೆರಳು ಹನ್ನೆರಡಾಗಲ್ ಒನ್ದು ಗೇಣ್ ಅಕ್ಕು, ಗೇಣೆರಡಾಗಲ್ ಒನ್ದು ಮೊ/?/ನ್ ಅಕ್ಕು (Mr. 325); ಕಿ/?/ವೆರಳ ಗೇಣ್ (ವಿತಸ್ತಿ 324). see Rśv. 9, 22; ಮೂಗೇಣ್. — ಗೇಣ್ವಾಯ್. -ಬಾಯ್ a span-long mouth (Śmd. 81; Mḍb. MS. ನೇಣ್ವಾಯ್).

  2. 2.
    2.

    a long knife, a sword (ನಿಡುಸುರಗಿ Ct. I, 8; ಸುರಗಿ Ct. II, 21; Kk. 40; Śm. 43. 96; T. ಚೇನೈ a weapon = ಆಯುಧ). ಕಣ್ಗಳ್ ಮನೋಜವೀರನ ಗೇಣ್ಗಳ್ (Śmd. 117). see Rśv. 13, 70; V. 4, 36; Śśv. 3, 16; ಕಿ/?/ಗೇಣ್.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada