ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೇಲಿ

ಉಚ್ಚಾರಣೆ: gēli
ಮೂಲ: Ka. D2019, cf. Sk. kēli-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    derision; ridicule - a) the act of making someone or something the object of scornful laughter by joking, mocking, etc.; derision; b) words or actions intended to produce such laughter.

  2. 2.
    noun

    ಗೇಲಿಮಾಡು gēli māḍu to make someone or something the object of scornful laughter; to make fun of; to deride; to ridicule.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (fun) ridicule, mockery vt. ♢

ಕಿಟ್ಟೆಲ್ ನಿಘಂಟು

  1. 1.

    ridicule, derision (My.; Tu.; Te. ಗೇಲಿಮ ಗ್ರೇಣಿ, ಗೆಗ್ಗಿಲಿ; ಗ್ರೇಣಿಂಚು to ridicule; ಕೇರು to chuckle, giggle; T. ಕೇಲಿ censure, aspersion, calumny; cf. ಕಿಲ). — ಗೇಲಿ ಗೊಳಿಸುವಿಕೆ. -ಕೊಳಿಸುವಿಕೆ ridiculing, etc. ಹೀಗಳಿದು ಗೇಲಿಗೊಳಿ ಸುವಿಕೆ (ಆಚ್ಛುರಿತಕ, ಹಂಗಿಸಿ ನಗುವದು Si. 73). — ಗೇಲಿ ಮಾಡು to ridicule (ಒಬ್ಬನನ್ನು or ಒಬ್ಬನಿಗೆ My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಮಾಷೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada