ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಂಗಡಿ

ಉಚ್ಚಾರಣೆ: goŋgaḍi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a large piece of cloth of soft wool, used for warmth as a bed cover; a woollen blanket.

  2. 2.
    noun

    a covering made of a blanket, gunny bag or reeds, for the head, neck and back, used as a protection against rain; a hood.

ಕಿಟ್ಟೆಲ್ ನಿಘಂಟು

  1. 1.

    a cloak (blanket) worn over the head and face (C.; Mhr., H. ಘುಂಗಟ, ಘುಂಗೂಟ). 2, a cumbly or blanket (C.; Te. ಗೊಂಗಡಿ, -ಡು, -ಳಿ Mhr. ಘೋಂಗಡೀ, ಘೋಂಗಡೆಂ). ಅಂಗಡೀ ಮಾ/?/, ಗೊಂಗಡೀ ಹೊದ್ದ. -ಕೆ/?/ಯೊಡದವನ ಗೊಂಗಡಿ ಕಿತ್ತು ಕೊಣ್ಡ ಹಾಗೆ (Prvs.). 3, a long, good tamarind fruit (My.). ಗೊಂಗಡಿಕೊಪ್ಪೆ the hood into which a cumbly is made (C.). ಗೊಂಗಡಿಕೊಪ್ಪೆ. = ಗೊಂಗಡಿಕೊಪ್ಪೆ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಂಬಳಿ.
    2. ಕಂಬಳಿ, ಗೋಣಿಚೀಲ ಮೊದಲಾದುವುಗಳಿಂದ ಮಾಡಿದ ತಲೆ, ಬೆನ್ನುಗಳನ್ನು ಮುಚ್ಚಲು ಧರಿಸುವ ಗೊಪ್ಪೆ.
    3. ಚೆನ್ನಾಗಿರುವ ಮತ್ತು ಉದ್ದವಾಗಿರುವ ಹುಣಿಸೆಹಣ್ಣು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada