ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಂದಣ

ಉಚ್ಚಾರಣೆ: gondaṇa
ಮೂಲ: Ka. D2092

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಗೊಂದಲ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (mass) mass, assemblage, concourse of people, crowd 2 (dance) group dance

ಕಿಟ್ಟೆಲ್ ನಿಘಂಟು

  1. 1.

    = ಕೊತ್ತಣಿ, ಗೊನ್ದಣಿ, ಗೊನ್ದಳ a mass; an assemblage; a concourse of people, a crowd, a throng (ದೊನ್ದುಳಿ, ಗಡಣ Ct. I, 34; ನಿಕುರುಮ್ಬ II, 47; ಒಡ್ಡು Śm. 96; ಕೇ/?/, ಸಾಲ್, ವಿಕೀರ್ಣ 107; Abh. P. 3, 116; Grj. 2, 106 va.; 10, 79 va.; J. 12, 4). [ದಿವಿಜ ಸೌನ್ದರಿಯರ್ ಗೊನ್ದಣಂ ಮಾಡುವಲ್ಲಿ Ap. 7, 125 va.]. ಶಬರರ ಗೊನ್ದಣಂ (ಬೇಡು Śm. 32). ಹಬ್ಬದ ಗೊನ್ದಣ (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗುಂಪು.
    2. ಸಾಮೂಹಿಕನೃತ್ಯ,- ನಾಟ್ಯ.
    3. ಗಲಿಬಿಲಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada