ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಂಬೆ

ಉಚ್ಚಾರಣೆ: gombe
ಮೂಲ: Ka. cf. D4530

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a child's toy, puppet, marionette, etc. made to resemble a human being, an animal or a thing; a puppet, doll.

  2. 2.
    noun

    the contractile circular opening, apparently black, in the centre of the iris of the eye:.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (icon) 1 doll, puppet 2 pupil of the eye 3 portion of the eye which looks like a glass pebble consisting of the iris and the pupil of the eye 4 eyeball

ಕಿಟ್ಟೆಲ್ ನಿಘಂಟು

  1. 1.
    1.

    = ಗೊಂಗೆ 1, etc. a mass, etc. (ಬೊಮ್ಬ ಲ್, ತು/?/ಗಲ್, ಗೊನ್ದಣಿ, ಗುಮ್ಮೆ etc. ಸಮೂಹ Śs.; Śmd. 54, where o. r. ಗೊಂಗೆ).

  2. 2.
    2.

    = ಬೊಮ್ಬೆ an image, an idol; a puppet, a doll (C.); the pupil of the eye (C.; B. 3, 30). ಕಬ್ಬಿಣಗೊಮ್ಬೆ (ಸ್ಥೂಣೆ Si. 420). ಗೊಮ್ಬೆಯವು ತಾವೇತಕು ಎಲ್ಲವು, ಅಪ್ರಯೋಜನವು; ಗೊಮ್ಬೆಯಹ ದೇವರನೆ ಮಾ/?/ಯೆ, ತಮ್ಬಿಗೆಯ ತಪ್ಪಲೆ ಯ ಕೊಣ್ಡರೆ, ಉಮ್ಬದಕೆ ಕುದಿವದಕೆ ಬಾಹವು (Jñs. 42, 14). ಆನೆಯ ಕಣ್ಣು ಗೊಮ್ಬೆ ತಲೆಕೆಳಗು (Prv.). see Prv. s. ನೋಡು. -ಗೊಮ್ಬೆ ಮದುವೆ a sham-marriage with dolls made by children (C.). ಗೊಮ್ಬೆಯಾಟ. -ಆಟ a puppet-show (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೊಂಬೆ.
    2. ಕಣ್ಣಿನ ಗುಡ್ಡೆ,- ಪಾಪೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada