ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊತ್ತು

ಉಚ್ಚಾರಣೆ: gottu
ಮೂಲ: Ka. D1847

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಶ್ರಯಸ್ಥಾನ.
    2. ನಿಶ್ಚಿತ ಸ್ಥಳ.
    3. ಗುರಿ.
    4. ದನಕರುಗಳನ್ನು ಕಟ್ಟುವಸ್ಥಳ,- ಜಾಗ.
    5. ದನಕರುಗಳಿಗೆ ಹುಲ್ಲು ಹಾಕಲು ಮಾಡಿರುವ ಜಾಗ.
    6. ಮೇರೆ.
    7. ನಿಬಂಧನೆ.
    8. ತಿಳಿದುದು.
    9. ಪರಿಚಯ.
    10. ಚಿಹ್ನೆ.
    11. ಕೀರ್ತಿ.

ಕಿಟ್ಟೆಲ್ ನಿಘಂಟು

  1. 1.

    = ಗು/?/ತು etc., ಗೊನ್ತು a mark, etc. (C.; Cpr. 4, 8; Śśv. 2, 28). 2, knowledge, acquaintance (C.). 3, appointment, rule, regulation, order (C.; Tu.; Te.). ಇಷ್ಟು ಹೊತ್ತು ಹೀಗೆ ಅನುಭವಿಸಬೇಕು ಎಮ್ಬ ಗೊತ್ತು (ತಾಲ Si. 64). ಪಾಪಿಗಳನ್ನು ಶಿಕ್ಷಿಸುವದಕ್ಕಾಗಿ ಯಮಲೋಕದೊಳಗೆ ಗೊತ್ತು ಮಾಡಲ್ ಪಟ್ಟಿರುವ ಯಾತನಸ್ಥಾನ (79). ಹೀಗಿರಬೇಕು, ಹೀಗೆ ನಡ ಕೊಳ್ಳ ಬೇಕೆಮ್ಬ ಗೊತ್ತು (247). ಗೊತ್ತಾಗಿರುವ ಸ್ಥಲ (ವಿಷಯ; ಆಶ್ರಯ 390). ಅಳತೆ ತೂಕ ಮುನ್ತಾದ ಗೊತ್ತು (ಪ್ರಮಾಣ 420). ಗೊತ್ತಿಲ್ಲದೆ (ವ್ರಥಾ 468). ಸತ್ತು ಹೋಗದೆ ಅತಿ ಜೀವಮಿರಲು, ಮೋಕ್ಷದ ಗೊತ್ತು ತಿಳಿ (Sp.). 4, an appointed place; of place of resort or shelter [ಹಾವಸೆಗಲ್ಲ ಮೆಟ್ಟಿ ಹರಿದು ಗೊತ್ತ ಮುಟ್ಟ ಬಾರದಯ್ಯಾ Bv. 211; Cv. 212. 1176]; (ಗವಿ, ಗರುಡಿ, ನೆಲೆ, etc., ಆಶ್ರಯ Kk. 64; Śm. 58); a place where cattle are tied (My.). see B. 1, 5; 2, 29. 33. 38. 43; 3, 29. 41. 72. 73. 85; 4, 18. 19. 20. 21. 28. 67. 81. – 100. 105. 195. 208; 5, 84. 109. 164. 178. 188. 189. 209. 214. 216. 227. 267. 289. ಗೊತ್ತು ಗೆಡು. -ಕೆಡು to become objectless or vain, etc. see Sp. s. ರಾಜಾನ್ನ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (symbol) 1 mark, sign 2 acquaintance, knowledge ű ನಿನಗೆ ಆಕೆ ಗೊತ್ತಾ ? Do you know her? 3 target, place to go (Bv.211)

  2. 2.
    n.

    (rule) rule, regulation

  3. 3.
    n.

    (cattle) manger or place where cattle are tied

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a place of origin.

  2. 2.
    noun

    a prefixed place for meeting; rendezvous.

  3. 3.
    noun

    the place to be reached or toward which someone or something is going or sent; a destination.

  4. 4.
    noun

    a shelter or shed for cattle; a cow-shed.

  5. 5.
    noun

    a long, narrow, hollow structure for holding fodder-grass for cattle, where they are tied to a post, in a cattle-shed.

  6. 6.
    noun

    the line separating two villages, towns, etc.; the border.

  7. 7.
    noun

    a rule or any set of rules of conduct; a code.

  8. 8.
    noun

    that which is known, understood.

  9. 9.
    noun

    knowledge got from personal experience, dealing with; acquaintance.

  10. 10.
    noun

    an identification mark.

  11. 11.
    noun

    that which is known widely; a famous thing.

  12. 12.
    noun

    (fig.) the external genital organ of the female; the female pudendum; vulva.

  13. 13.
    noun

    a place, in a river, where water is deep.

  14. 14.
    noun

    ಗೊತ್ತಾಗು gottāgu to become known; to be understood; ಗೊತ್ತಿನ ದಂಡೆ gottina daṇḍea a particular kind of game played by children; ಗೊತ್ತಿರು gottiru to be known; to be noticed; ಗೊತ್ತು ಹಚ್ಚು gottu haccu to get by searching or by making an effort; to find out; 2. to destroy, spoil, erase.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ