ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಬ್ಬರ

ಉಚ್ಚಾರಣೆ: gobbara
ಮೂಲ: Sk. gōvara-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    animal excrement, any compost or other artificial substance put on or into the soil to fertilise it; manure.

  2. 2.
    noun

    an acute, infectious, communicable virus disease characterised by small, red spots on the skin, high fever, nasal discharge, etc. and occurring most frequently in childhood; rubeola; measles.

  3. 3.
    noun

    flattened, dried cow-dung (used as fuel).

  4. 4.
    noun

    any of various similar but milder diseases; esp., rubella.

  5. 5.
    noun

    any material rejected or thrown away as worthless; trash; rubbish.

  6. 6.
    noun

    ಗೊಬ್ಬರದ ಗಿಡ gobbarada giḍa the small sized, fast growing, deciduous tree Gliricidia maculata of Papilionaceae family; ಗೊಬ್ಬರದ ಹುಳು gobbarada huḷu any insect that lives in the cowdung pits.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agr.) manure, fertiliser

ಕಿಟ್ಟೆಲ್ ನಿಘಂಟು

  1. 1.

    (fr. ಕೊಬ್ಬು 1). manure (C.; Tu.). ಗೊ ಬ್ಬರದ ಕಿಚ್ಚು (ಕರೀಷಾಗ್ನಿ, ಕರ್ಷು Nr.). ದನಾ ತಿಮ್ಬುವವನಿಗೆ ಗೊಬ್ಬರ ದಾಣೆ ಏನು (Prv.). ಮರ್ಬೆಮ್ಬ ಗೊಬ್ಬರಮಂ ತಳಿದು (Rśv. 11, 68). ಸಮತೆಯೆನ್ದೆಮ್ಬ ಗೊಬ್ಬರವ ಚೆಲ್ಲಿ (Sarpabhūṣaṇa in B. 5, 319). 2, the measles (S. Mhr.; ಗೋವರ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಾನುವಾರಗಳ ಸಗಣಿ, ಎಲೆ ಮುಂತಾದವುಗಳ ಮಿಶ್ರಣ.
    2. ಒಣಗಿದ ಸಗಣಿ.
    3. ಕಸ.
    4. ಒಂದು ಬಗೆಯ ಅಂಟು ರೋಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada