ಗೊರಗು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a kind of tree.
-
2.
noun
= ಗೊರಬು.
ಕಿಟ್ಟೆಲ್ ನಿಘಂಟು
-
1.
= ಗೊರಬ, ಗೊರಬು a kind of hood or cloak made of leaves or grass (My.; T. ಕುಡಲೈ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತಲೆಮೇಲೆ ಮತ್ತು ಬೆನ್ನಿನ ಮೇಲೆ ಮಳೆನೀರು ಬೀಳದಂತೆ ಹಾಕಿಕೊಳ್ಳುವ ಮುಸುಕು.
2. ಒಂದು ಬಗೆಯ ಮರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada