ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೊಲ್ಲ

ಉಚ್ಚಾರಣೆ: golla
ಮೂಲ: Sk. gopāla-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man who tends grazing cattle; a cow-herd.

  2. 2.
    noun

    (masc.) an official assisting the treasury officer in his work.

  3. 3.
    noun

    a man who guards the entrance of a building; a door-keeper.

  4. 4.
    noun

    (fig.) an innocent or boorish man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (cattle) ⦅ f. ಗೊಲ್ಲತಿ, ಗೊಲ್ಲಿತಿ, ಗೊಲ್ಲಿತ್ತಿ⦆1 cattle drover, cowherd 2 person belonging to the caste of cattle drovers

ಕಿಟ್ಟೆಲ್ ನಿಘಂಟು

  1. 1.

    = ಗೊಲ್ಲಳ (Tbh. of ಗೋವಳ). a cowherd (ತು/?/ವಳ, ಗೋವ Śmd. 33; C.; Te.; Si. 113. 186. 317. 439; Bp. 9, 12; 40, 31. 32; V. 6, 31; ಜಾತಿ). [ಬಾಗಿಲ ಕಾಯ್ದಿರ್ದ ಗೊಲ್ಲಂಗೆ ವೆಚ್ಚಕ್ಕೆ ಒದೆತನ ವುಣ್ಟೆ ಅಯ್ಯಾ Cv. 1238]. ಗೊಲ್ಲರ ಹಳ್ಳಿ (ಅಭೀರಪಲ್ಲಿ, ಘೋಷ Nr.). ಗೊಲ್ಲರ ಅರಸಾಗಿ ಮಜ್ಜಿಗೆಗೆ ದರಿದ್ರ (Prv.). see Prv. s. ನಿಲಬಾಕಿ 2, the assistant of a cash-keeper (My.). ಗೊಲ್ಲಗೇರಿ. -ಕೇರಿ a herdmen's street (Bp. 54, 40; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಖಜಾನೆಯಲ್ಲಿ ನಾಣ್ಯಪರೀಕ್ಷಕ ನಾದ ಸಫಾರನ ಸಹಾಯಕ.
    2. ಬಾಗಿಲು ಕಾಯುವ ಸೇವಕ.
    3. ದನ, ಕರುಗಳನ್ನು ಕಾಯುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada