ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋಕರ್ಣ

ಉಚ್ಚಾರಣೆ: gōkarṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the deer Antilope picta (genus Connochaetes); with a fan-like tail.

  2. 2.
    noun

    a snake.

  3. 3.
    noun

    a unit of linear measure approx. equal to nine inches, based on the distance between the tips of the extended thumb and little finger; a span.

  4. 4.
    noun

    similar measure equal to the distance between the tips of the thumb and the ring-finger.

ಕಿಟ್ಟೆಲ್ ನಿಘಂಟು

  1. 1.

    a cow's ear. 2, a kind of deer, Antilope picta (ರೋಮಿ, ಚಮರಿಮೃಗ Mr. 163). 3, a span from the tip of the thumb to that of the ring-finger. 4, a serpent. 5, a place of pilgrimage on the Western Coast. ಎಲ್ಲರೂ ಗೋಕರ್ಣಕ್ಕೆ ಹೋ ದರೆ ಗೋಕರ್ಣದವರು ಗಾಳಕ್ಕೆ ಹೋದರು. -ಗೋಕರ್ಣದ ಕೆಲಸಿಯ ವ್ಯಾಪಾರ (Prvs.). see Prv. s. ತಿರಿ 3.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಸುವಿನ ಕಿವಿ.
    2. ಚಮರೀಮೃಗ.
    3. ಹಾವು.
    4. ಅಗಲಿಸಿದ ಕೈಯ ಹೆಬ್ಬೆರಳಿನ ತುದಿಯಿಂದ ಕಿರುಬೆರಳಿನ ತುದಿಯವರೆಗಿನ ಅಳತೆ.
    5. ಪಶ್ಚಿಮ ಕರಾವಳಿಯಲ್ಲಿರುವ ಒಂದು ಪ್ರಸಿದ್ಧ ಕ್ಷೇತ್ರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada