ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋಜು

ಉಚ್ಚಾರಣೆ: gōju
ಮೂಲ: Ka. D2190

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of things, as thread, etc. being intertwined and setting right of which is difficult.

  2. 2.
    verb

    to get oneself involved in or as in a tangle; to be caught, as in a net, vine, etc., so that escape is difficult; to be ensnared.

  3. 3.
    noun

    the condition of being jumbled, complicated or is perplexing, which is difficult to solve.

  4. 4.
    verb

    to become complex or intricate by intertwining (as thread, situation, etc.).

  5. 5.
    noun

    the act or fact of being entangled oneself with another or another's affairs.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (complex) 1 entanglement (as of thread, etc.) 2 trouble ű ನನಗೆ ಮಗಳ ಮದುವೆಯ ಮಾತುಕತೆ ಆಡುವ ಗೋಜಿಲ್ಲ. I have no need of negotiating for my daughter’s marriage. 3 relationship, association ű ಆ ಹುಡುಗಿಯ ಗೋಜಿಗೆ ಹೋಗಬೇಡ. Don’t be involved with that girl.

ಕಿಟ್ಟೆಲ್ ನಿಘಂಟು

  1. 1.
    1.

    = ಗುಂಜು 2. to entangle as thread. (My.).

  2. 2.
    2.

    = ಗುಂಜು 3. the state of being entangled, as thread (My.). 2, that of being connected or of having to do with, inter-course etc. (C.; cf. ಗೊ ಡವೆ) ಅವನು ಆಕೆಯ ಗೋಜಿಗೆ ಹೋಗದೆ (B. 4, 185). 3, that of being embarrassed, trouble, etc. (C.; Tu.; Te. ಗೋಜು, ಗೋಡು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    (ದಾರದ ಎಳೆಗಳಂತೆ) ಸಿಕ್ಕಾಗು.

  2. 2.

    1. ತೊಡಕು.
    2. ತೊಂದರೆ.
    3. ಗೊಡವೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada