ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋದಿ

ಉಚ್ಚಾರಣೆ: gōdi
ಮೂಲ: Sk. gōdʰūma-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a large structure or excavated basin for receiving ships, equipped with gates to keep water in or out; a dock.

  2. 2.
    noun

    = ಗೋಧಿ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) wheat

ಕಿಟ್ಟೆಲ್ ನಿಘಂಟು

  1. 1.

    = ಗೋದಿವೆ etc. wheat, Triticum vulgare Villars. (ಗೋಧೂಮ Nr.; Mr. 373; Si. 304; C.; T. ಕೋದುಮೈ, ಕೋದಿ M. ಗೋದಮ್ಬು). see ಕಾಡು-, ಜವೆ-. ಗೋದಿ ಕಾಯೋ, ಮಗನೇ! ಅನ್ದರೆ ಊಬು ಚುಚ್ಚಿ ಕೊಣ್ಡ (Prv.). ಗೋದಿಕಲ್ಲು a stone for grinding wheat. ಹಾ/?/ವ ಗುಬ್ಬಿಗೆ ಗೋದಿಕಲ್ಲು ಕಟ್ಟಿದ ಹಾಗೆ (Prv.). ಗೋ ದಿಕಲ್ಲು ಶಾಸ್ತ್ರ a ceremony for consecrating the gōdikallu, performed before the muñji or marriage (My.). ಗೋದಿಕಾ/?/ a grain of wheat; wheat (C.). ಗೋದಿನಾಗರ Naga tripudians (My.). ಗೋದಿಬಣ್ಣಿಗೆ ನಾಗರಹಾವು the cobra or cobra di capello, Naga tripudians (Bḍ.). ಗೋದಿಬರ್ಸನ the herb Andrographis echioides N. ab E. (Z.). ಗೋದಿರವೆ. = ಗೋದಿಸಜ್ಜಿಗೆ (My.). ಗೋದಿಸಜ್ಜಿಗೆ granulated wheaten flour, rolong (C.). ಗೋದಿ ಸರ a string of gold beads in the form of grains of wheat (S. Mhr.; Si. 218). ಗೋದಿಸ/?/ wheaten flour paste (C.). ಗೋದಿಹಿಟ್ಟು wheaten flour (C.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಧಾನ್ಯ.
    2. ಹಡಗು ಕಟ್ಟೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada