ಗೋಮ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the excrement of a cow; cow-dung.
-
2.
noun
= ಗೋಮು1.
-
3.
noun
a washing of the floor with water mixed with cow-dung.
-
4.
noun
(loosely) a washing of the floor where one has taken one's meal; ಗೋಮಹಚ್ಚು gōma haccu to wash the floor where one has taken one's meal.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಗಣಿ.
2. ಊಟ ಮಾಡಿದ ಸ್ಥಳವನ್ನು ಸಗಣಿ ನೀರಿನಿಂದ ಸಾರಿಸಿ ಶುದ್ಧಮಾಡುವುದು.
3. ಕುದುರೆಯ ಮೈಮೇಲೆ ಕಾಣುವ ಹೀನಸುಳಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada