ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋಲಿ

ಉಚ್ಚಾರಣೆ: gōli
ಮೂಲ: H. gōlī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Nyctanthes arbor-tristis of Oleaceae family.

  2. 2.
    noun

    anything that is in the shape of a ball.

  3. 3.
    noun

    in football game, a player stationed at a goal to prevent the ball from entering it; a goal-keeper.

  4. 4.
    noun

    its flower.

  5. 5.
    noun

    a little ball of stone, glass or clay, used in games.

  6. 6.
    noun

    a small ball or cone-shaped missile of lead, metal alloy, etc., to be shot from a firearm; a bullet.

  7. 7.
    noun

    ಗೋಲಿ ಆಟ gōli āṭa a children's game in which a marble is propelled by a finger at other marbles, usu. in an attempt to drive them out of a marked circle; 2. a work, undertaking that is, considered to be or neglected as a trivial or easy.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (form) any small globular object 2 (game) marble, little hard ball used to play 3 (weapon) bullet

ಕಿಟ್ಟೆಲ್ ನಿಘಂಟು

  1. 1.

    a globe, a ball; the ball of a gun, etc.; a small ball of mud, sealing-wax, stone, etc. (C.; H.). ಗೋಲಿಕಲ್ a marble (My.). ಚನ್ದ್ರಕಾನ್ತಮ್ ಒಸರವನ್ತಿರೆ ಗೋಲಿಕಲ್ಲ್ ಒಸ ರ್ಗುಮೇ ಬೆಳ್ದಿಂಗಳೊಳ್ (Jnv. 1, 13).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಕ್ಕಳು ಆಡುವ ಗಾಜು, ಮಣ್ಣು ಮುಂತಾದವುಗಳಿಂದ ಮಾಡಿದ ದುಂಡಾಗಿರುವ ಆಟಿಕೆ.
    2. ಬಂದೂಕಿಗೆ ಹಾಕುವ ಗುಂಡು.
    3. ಕಾಲ್ಚೆಂಡು, ಹಾಕಿ (ಮುಂತಾದ ಆಟಗಳಲ್ಲಿ) ಚೆಂಡು ಗುರಿಗೆ ಹೋಗದಂತೆ ರಕ್ಷಣೆಗಿರುವ ಎದುರಾಳಿ ಆಟಗಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada