ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೋಳಿ

ಉಚ್ಚಾರಣೆ: gōḷi
ಮೂಲ: Ka. D2254

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    ಗೋಳಿಕುಟುಮನಬಳ್ಳಿ.

  2. 2.
    noun

    the fig tree Ficus tinctoria ( = F. gibbosa) of Moraceae family.

  3. 3.
    noun

    the tree Mimusops elengi of Sapotaceae family.

  4. 4.
    noun

    its flower.

  5. 5.
    noun

    the potherb Portulaca quadrifida of Portulaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) wave-leaved fig tree, Ficus amplissima Smith (Moraceae) ⇀ food [Ka. D2254] = ಬಸುರಿ (basuri)

ಕಿಟ್ಟೆಲ್ ನಿಘಂಟು

  1. 1.
    1.

    = ಗೋ/?/ (Śmd. 39). a small potherb of the genus Portulaca (Z.; My.). see ನೀರು-, ನುಚ್ಚು-. -ಗೋಳಿಪಲ್ಯ the above used as a vegetable (C.).

  2. 2.
    2.

    = ಗೋಣಿ 4. all kinds of fig trees which bear no apparent flowers (T. ಕೊ/?/ಜಿ, ಕೋಳಿ): the Banyan tree, Ficus bengalensis Lin. (Tu.; T. ಕೋಳಿ); Ficus elastica Roxb. (My.). see ಕಿ/?/-. -ಗೋಳಿಬೇರು a root of the Banyan tree. ಗೋಳಿಬೇರು ದಾಟಿದ ಮೇಲೆ ಗೋಪಾಲರಾಯ (Prv.). ಗೋಳಿಮರ. = ಗೋಳಿ the Banyan tree (St. & Pl.).

  3. 3.
    3.

    (cf. ಕೋಳಿ). a kind of plant? ಗೋಳಿ ಹೂವು either the flower of the tree Mimusops elengi, or that of the tree Sesbana grandiflora (ಕೇಸರ, ಬಕುಳ, ಬುಕ, ವಸು, ಶಿವಮಲ್ಲಿ G.).

  4. 4.

    the upper part of the bamboos, etc. (My.); [the hollow of a tree; hollowness].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಲದ ಜಾತಿಗೆ ಸೇರಿದ ಒಂದು ಬಗೆಯ ಮರ.
    2. ಒಂದು ಬಗೆಯ ತರಕಾರಿ ಸೊಪ್ಪು.
    3. ಕೋಳಿ ಕುಟುಮನ ಗಿಡ,- ಬಳ್ಳಿ.
    4. ಬಕುಳದ ಮರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada