ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೌರವ

ಉಚ್ಚಾರಣೆ: gaurava
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of, from, relating to one's teacher.

  2. 2.
    noun

    weight; heaviness.

  3. 3.
    adjective

    honorary - a) given as an honour only, without the usual requirements or privileges; b) designating an office or position held as an honour only, without service or pay; c) holding such a position or office; d) recognising academic distinction or accomplishment.

  4. 4.
    noun

    importance; high value or estimation; esteem.

  5. 5.
    noun

    respect; regard; consideration.

  6. 6.
    noun

    respectability; venerableness.

  7. 7.
    noun

    a respectable man.

  8. 8.
    noun

    egoism; self-conceit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weight) 1 (value) greatness, loftiness, eminence ű ಇದು ಅವನ ಗೌರವವನ್ನು ಸೂಚಿಸುತ್ತದೆ This reveals his greatness. 2 (soc.) prominence, importance, respectability, prestige ű ಅಹಿಂಸೆ ಎಂಬ ಪದಕ್ಕೆ ಗಾಂಧೀಜಿಯಿಂದ ಗೌರವ ಬಂತು. The term “non-violence” came to be respected due to Mahatma Gandhi.

ಕಿಟ್ಟೆಲ್ ನಿಘಂಟು

  1. 1.

    (fr. ಗುರು). relating to a guru. 2, weight, heaviness; bulkiness (Si. 404). 3, importance, high value or estimation. 4, gravity, dignity, respectability, venerableness (ದಿಮ್ಮಿದುದು, ಬಿಣ್ಪು Ct. II, 79); respect shown to a person (Śmd. 159).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭಾರ.
    2. ದೊಡ್ಡತನ.
    3. ಶ್ರೇಷ್ಠತೆ.
    4. ಮರ್ಯಾದೆ.
    5. ಗಣ್ಯ.

  2. 2.

    ಗುರುವಿಗೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada