ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ್ರಹಿಕೆ

ಉಚ್ಚಾರಣೆ: grahike
ಮೂಲ: Sk. grahisu + -ike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    understanding, comprehension - a) the act of grasping with the mind; b) understanding or knowledge that results from this.

  2. 2.
    noun

    ಗ್ರಹಿಕೆಯಾಗು grahikeyāgu to be comprehended, understood.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (cognise) understanding, comprehension ű ಅವನಿಗೆ ಗ್ರಹಿಕೆಯ ಶಕ್ತಿ ಕಡಿಮೆ ಅನ್ನಿಸುತ್ತದೆ. His ability of understanding does not seem to be up to the mark. 2 understanding, thinking something as something ű ದುಡ್ಡು ಇದೆ ಎಂಬ ಗ್ರಹಿಕೆಯಿಂದ ಅವನಿಗೆ ಚೆಕ್ಕು ಕೊಟ್ಟೆ. I gave him the cheque thinking that there was money in the account. 3 belief, preoccupation, preconception ű ಭಾರತದಲ್ಲಿ ಜಪಾನಿಯರು ಹಾವು ತಿನ್ನುತ್ತಾರೆ ಎಂಬ ಗ್ರಹಿಕೆ ಇದೆ. There is a belief in India that the Japanese eat snakes.

ಕಿಟ್ಟೆಲ್ ನಿಘಂಟು

  1. 1.

    understanding, comprehension (B. 3, 34; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತಿಳಿವಳಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada