ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಘಟಿಸು

ಉಚ್ಚಾರಣೆ: ghaṭisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to take place; to become; to occur; to happen; to befall.

  2. 2.
    verb

    to be got or obtained, procured; to be gained.

  3. 3.
    verb

    to be corresponding, matching to another, hence go together.

  4. 4.
    verb

    to cause to happen; to bring about.

  5. 5.
    verb

    to get, obtain or have.

  6. 6.
    verb

    to put or bring together; to connect; to join.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (occur) 1 to occur, to take place 2 to come to hand

ಕಿಟ್ಟೆಲ್ ನಿಘಂಟು

  1. 1.

    = ಗಡಿಸು 1, ಗ/?/ಸು, ಘಟಿಯಿಸು to be obtained, to be gained, to happen, etc. (My.). ತಾಯ ಬ/?/ಯ ಕ/?/ವಿನನ್ತೆ ನಾಮಪದಂಗಳ್ ಆಗೆ ಸಮಾಸಂ ಘಟಿಸುಗುಂ (Śmd. 194). see Bp. 18, 9; J. 2, 35; 5, 56; 27, 37; Rām. 5, 8, 89; 5, 9, 27; B. 4, 93. 123. 207; 5, 104. 279; ಉದ್ 2, to obtain (Bp. 50, 26; My. in connection with ಕೊಳ್ಳು). ಅವನು ಆ ವಸ್ತುವನ್ನು ಘಟಿಸಿ ಕೊಣ್ಡನು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಘಟಿಯಿಸು.
    2. ಸೇರು.
    3. ಉಂಟು ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada