ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಘಟ್ಟಿ

ಉಚ್ಚಾರಣೆ: ghatti
ಮೂಲ: Ka.D1148

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a substance that is solid (not a liquid or gas); a solid.

  2. 2.
    noun

    the quality of being harsh, hard; hardness.

  3. 3.
    noun

    the state or quality of being strong; physical or mental strength.

  4. 4.
    noun

    a solid metal piece.

  5. 5.
    noun

    a hard lump.

  6. 6.
    noun

    the stem of a plant.

  7. 7.
    noun

    a loud voice.

  8. 8.
    noun

    any monetary coin or note of a larger value, which can be changed into coins or notes of smaller value.

  9. 9.
    noun

    a particular clan or sub-caste in the coastal districts of Karnāṭaka.

  10. 10.
    noun

    that which pleases the mind; beauty or a beautiful thing.

  11. 11.
    noun

    sureness; certainty.

  12. 12.
    noun

    that which has vitality, vigour or substance.

  13. 13.
    noun

    a hard, solid lumps sandal paste.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಗಟ್ಟಿ (n.) (hard) 1〈being〉in a solid form ű ತುಪ್ಪ ಘಟ್ಟಿಯಾಗಿದೆ. The ghee has solidified. 2 〈being〉hard, 〈being〉stone-like ű ಹಲ್ಲಿನ ಕೊಳೆ ಕೆಲ ಸಮಯದ ನಂತರ ಘಟ್ಟಿಯಾಗುತ್ತದೆ. The dirt of the teeth petrifies after some time. 3〈being〉strong, 〈being〉powerful ű ದಾರಾಸಿಂಗ ತುಂಬಾ ಘಟ್ಟಿ ಮನುಷ್ಯನಾಗಿದ್ದ. Darasingh was a very strong man. 4〈being〉 secure,〈being〉solid ű ಘಟ್ಟಿ ಸಾಲ loan sure of being returned 5〈being〉loud ű ಮಾಮಿಯ ಜೊತೆ ಘಟ್ಟಿಯಾಗಿ ಮಾತಾಡಬೇಕಾಗುತ್ತದೆ. One must speak very loudly with my mother-in-law. 6 〈being〉reliable, trustworthy (as a person, proof, etc.) ű ಅಧ್ಯಕ್ಷರು ಇರಾಕಿನ ವಿರುದ್ಧ ಘಟ್ಟಿಯಾದ ಪ್ರಮಾಣ ಕೊಡಲಿಲ್ಲ. The president did not give any strong evidence against Iraq. n. (mass) nugget, lump (solidified liquid, like ice, condensed milk, etc.), sediment (of oil, etc.) ű ನೀರಿನ ಘಟ್ಟಿಗೆ ಹಿಮಗಡ್ಡೆ ಹೇಳುತ್ತಾರೆ. Solidified water is called “ice.”

ಕಿಟ್ಟೆಲ್ ನಿಘಂಟು

  1. 1.

    = ಗಟ್ಟಿ q. v. hardness, etc. ಲೋಹದ ಘಟ್ಟಿ (ಪ/?/ Śmd. I). see ಆಜ್ಯ-, ಪದ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ದ್ರವಪದಾರ್ಥವು) ಹೆಪ್ಪು ಗಟ್ಟಿದುದು.
    2. (ದ್ರವವು) ಮಂದವಾದುದು.
    3. ಬಿರುಸಾದುದು.
    4. ದೃಢವಾದುದು.
    5. ಶಕ್ತಿ.
    6. ಲೋಹದ (ಭಾರ ವಾದ) ಸಣ್ಣ ತುಂಡು.
    7. ಸುಗಂಧದ್ರವ್ಯದ ಉಂಡೆ,- ಬಿಲ್ಲೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada