ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಂಗ

ಉಚ್ಚಾರಣೆ: caŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one of the eight types of cards used in the game of cards.

  2. 2.
    adjective

    clever, intelligent, smart; sharp; keen.

  3. 3.
    noun

    the evergreen tree Symplocos laurina of Symplocaceae family.

  4. 4.
    adjective

    having the quality that attracts or fascinates; beautiful.

ಕಿಟ್ಟೆಲ್ ನಿಘಂಟು

  1. 1.

    = ಕೊಂಗ, ಚಂಗ್ಯ, ಚೊಂಗ, ಚೊಂಗು crookedness, perverseness. ಚಂಗ ಮಂಗತನ. = ಚಂಗ್ಯ ಮಂಗ್ಯತನ (My.). ಚಂಗ ಮಂಗಾಟ. = ಚಂಗ ಮಂಗತನ (My.). ಚಂಗಾಟ. -ಆಟ. = ಚಂಗ ಮಂಗಾಟ. ಚೀಲಿಗೆ ಚಂಗಾಟ, ಇಲಿಗೆ ಪ್ರಾಣಸಂಕಟ (Prv.).

  2. 2.

    N. of one of the cards of the gañjīpu (My.; H.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚುರುಕಾದ.
    2. ಚೆಲುವಾದ.

  2. 2.

    ಗಂಜೀಪಿನ ಆಟದ ಎಲೆಗಳಲ್ಲೊಂದು,- ಎಂಟು ಬಣ್ಣಗಳಲ್ಲಿ ಒಂದು.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada