ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಂ-.ಚಙ್

ಕಿಟ್ಟೆಲ್ ನಿಘಂಟು

  1. 1.

    = ಕೆಂ etc., ಚನ್ 1, ಚೆಂ-, ಚೆನ್ 1-, ಚೆಮ್ redness. ಚಂಗಣಿಗಿಲ್. -ಕಣಗಲ್. = ಚೆಂ a red water-lily (ಕಲ್ಹಾರ, ಸುಗನ್ಧಿಕ Mr. 420). ಚಂಗದಿರ. -ಕದಿರ. = ಚೆಂ q. v. (ಸೂರ್ಯ Kk. 11b, o. r. ಬೆಂಗದಿರ). ಚಂಗಲ. -ಕಲ (Te. ಚಂಗಲಿ a fragrant grass = ರಕ್ತತೃಣ; ಚೆಂಗಲಿಗಡ್ಡಿ a sort of grass). ಚಂಗಲಕೋಷ್ಠ a sort of Costus (ವ್ಯಾಧಿ, ಕುಷ್ಠ, ಪಾರಿಭಾವ್ಯ, ವಾಪ್ಯ, ಪಾಕಲ, ಉತ್ಪಲ Si. 153; Te. ಚೆಂಗಲಿಕೋಷ್ಟು, ಚುಂಗಲ್ವಕೋಷ್ಟ). ಚಂಗಲವೆ. -ಕಲವೆ. = ಚೆಂ the red water-lily (ಆಲ, ಚೆನ್ನೆಯ್ದಿಲೆ Kk. 22, o. r. in two MSS., instead of ಆಲ, ಆಬಲ್ Te. ಚೆಂಗಲುವೆ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada