ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಕಿತ

ಉಚ್ಚಾರಣೆ: cakita
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    moving unsteadily; shivering; quivering.

  2. 2.
    noun

    a man who is frightened, afraid of.

  3. 3.
    adjective

    frightened; afraid of.

  4. 4.
    noun

    he who is utterly confused, bewildered.

  5. 5.
    adjective

    utterly confused; bewildered; puzzled.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    mf (mind) wonder-struck, astonished, bewildered ű ಕಳ್ಳರ ತಂಡದಲ್ಲಿ ತನ್ನ ಮಗನನ್ನು ನೋಡಿ ಪೋಲೀಸ್ ಚಕಿತನಾಗಿ ನಿಂತ. The policeman, having found his own son among the band of thieves, stood at a loss.

ಕಿಟ್ಟೆಲ್ ನಿಘಂಟು

  1. 1.

    shaking, trembling; afraid, timid, frightened. (Bp. 4, 34).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬೆರಗುಗೊಂಡ ವ್ಯಕ್ತಿ.
    2. ಗಾಬರಿಗೊಂಡವನು.

  2. 2.

    1. ಅಸ್ಥಿರವಾದ.
    2. ಬೆರಗುಗೊಂಡ.
    3. ಗಾಬರಿಗೊಂಡ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada