ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಕ್ಕನೆ

ಉಚ್ಚಾರಣೆ: cakkane
ಮೂಲ: Ka. D2499

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    quickly; swiftly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (time) 1 immediately ű ಕೂಗಿದಾಗ ಅವನು ಚಕ್ಕನೆ ಎದ್ದ. He got up immediately when called. 2 quickly, promptly ű ಅವನು ಅಂಗಡಿಗೆ ಹೋಗಿ ಚಕ್ಕನೆ ಬಂದನು. He went to the shop and came back quickly. [Ka. D2499] = ಚಟಕ್ಕನೆ (= caṭakkane) ♠

ಕಿಟ್ಟೆಲ್ ನಿಘಂಟು

  1. 1.

    = ಕ/?/ನೆ, ಗಕ್ಕನೆ, ಚಂಗನೆ, ಚೆಕ್ಕನೆ, ಜಗ್ಗನೆ, (ಪಕ್ಕನೆ) quickly, fast, suddenly [ಎಚ್ಚ ಶರಮಂ ಕಲಿ ಚಕ್ಕನೆ ಕಿ/?/ರ: ಪ್ರದೇಶಮನಿಸೆ Pb. 12, 117]; (ವೇಗ Ct. II, 36; Grj. 1, 106; T. ಚಿಕ್ಕೆನ M. ಚಿಕ್ಕೆನ್ನು, ಚಿಕ್ಕನೆ). ಚಕ್ಕನಹ ಕಾಲಂ directly, immediately (ತತ್ಕಾಲಂ Mr. 72, o. r. ಚೆ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada