ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಗಚೆ

ಉಚ್ಚಾರಣೆ: cagace
ಮೂಲ: Ka. D3003

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the cassia plant Cassia tora of Caesalpiniaceae family; foetid cassia.

  2. 2.
    noun

    the tree Sesbania grandiflora of Papilionaceae family, the fibre of which is used for making paper, rayon, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) fetid cassia, Cassia tora L. (Caesalpiniaceae) [Ka. D3003] *

ಕಿಟ್ಟೆಲ್ ನಿಘಂಟು

  1. 1.

    = ಚಗಜೆ, ಚೊಗಚಿ, ಚೊಗರ್ಚಿ, ಟಗರಿಸೆ, ತಗಚಿ, ತಗಚೆ, ತಗಜೆ, ತಗರ್ಚೆ, ತಗಿಚಿ, ತಗ್ಗಚ್ಚಿ ತರಗಸಿ, ತರುಟಿಗಿ, ತರುವಸ, ತರೂಟಿಗಿ the plant Cassia tora Lin. (ಚಕ್ರಮರ್ದ, ತರುವಸ Mr. 129, o. r. ಚಗಜೆ My.; T. ಚಗುಡೈ, ತಗರೈ M. ತಗರೆ Te. ತಗರಿಸೆ, ತಗರ್ಚೆ; ತಗಿರಿಸೆ Tu. ತಜಂಕ್).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಜಾತಿಯ ಗಿಡ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada