ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಟಕ್ಕನೆ

ಉಚ್ಚಾರಣೆ: caṭakkane
ಮೂಲ: Ka. D2295

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    all of a sudden; suddenly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (speed) immediately ű ನಾನು ಕೂಗಿದಾಗ ಅವನು ಚಟಕ್ಕನೆ ಎದ್ದು ಬಂದ. He got up and came immediately when I called him. [Ka. D2295] = ಚಕ್ಕನೆ (cakkane)

ಕಿಟ್ಟೆಲ್ ನಿಘಂಟು

  1. 1.

    = ತಟಕ್ಕನೆ 2. all at once, suddenly, used of rising, or of sneezing, etc. (M. ಚೆಡುಕ್ಕನೆ Mhr. ಝಟಕನ). ಚಟಕ್ಕನೆ ಎದ್ದನು (C.). ಚಟಕ್ಕನೆ ಸೀತನು (C.), ಚಟಕ್ಕನೆ ಹೊಡೆದನು (My.). cf. ಚಟ್ಟನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada