ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚನ್ನು

ಉಚ್ಚಾರಣೆ: cannu
ಮೂಲ: Ka. D2423

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality that suits the purpose; appropriateness; aptness.

  2. 2.
    noun

    beauty; beautifulness; handsomeness.

  3. 3.
    noun

    the quality of being morally right, fair and just; righteousness; rectitude.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಚೆನ್ನು (n.) (aesth.) 1 〈being〉pretty, beautiful ű ನಂದಾಳ ನಸುನಗೆ ಚನ್ನಾಗಿದೆ. Nanda’s smile is attractive. 2 〈being〉proper or appropriate ű ಮರದ ಸುತ್ತಿಗೆ ಈ ಕೆಲಸಕ್ಕೆ ಚನ್ನಾಗಿದೆ. The wooden hammer is suitable for this work. 3 〈being〉good, straightforward (in character) ű ಸುನೀಲ್ ಚನ್ನಾದ ಹುಡುಗ, ಮೋಸ ಮಾಡುವುದಿಲ್ಲ. Sunil is a good boy. He will not cheat [you].

ಕಿಟ್ಟೆಲ್ ನಿಘಂಟು

  1. 1.

    = ಚನ್ 2, ಚೆನ್ 2, ಚೆನ್ನು straightness; beauty, grace, niceness, properness; excellence (My.; Te. ಚೆನ್ನು). Gen. and Acc. ಚನ್ನ. ನಾಯ ಬಾಲ ಸೆಡೆಯಂ ಕಟ್ಟಲ್ಕೆ ಚನ್ನಪುದೇ (Sś. 85). ಚನ್ನ ಕುಲ (Bp. 18, 9). ಚನ್ನ ಚನ್ನೆಯ್ದಿಲ್ (Bp. 24, 81). ಚನ್ನ ಪಾಯಸ (Bp. 14, 13). ಚನ್ನ ಭಕ್ತಿ (Bp. 24, 75). ಚನ್ನ ಮಗ (Bp. 18, 52). ಚನ್ನ ಮಡಿವಳ (Bp. 21, 45). ಚನ್ನ ಮಾಡು (Bp. 27, 60; 45, 37; 47, 37). ಚನ್ನ ಮಾತು (Bp. 29, 16). ಚನ್ನ ಮಿಣ್ಡಪ್ರಾಯ (Bp. 25, 9). ಚನ್ನಲರ್. -ಅಲರ್. -ರು (Bp. 28, 69; 44, 4). ಚನ್ನ ಶಿಶು (Bp. 18, 89). ಚನ್ನಾಗಿ. -ಆಗಿ. = ಚೆ nicely, handsomely, properly, well, in good circumstances (ಅಯ್ದೆ Śmd. 26 Cm.; ನೆ/?/ 31 Cm.; Bp. 14, 5; 39, 24; 44, 41; 47, 65; 57, 69; C.; Si. 272. 283. 368. 398; B. 1, 1; 2, 46. 52; 4, 209. 214). ಚನ್ನಾಗಿದ್ದರೆ ನಣ್ಟರು, ಕೆಟ್ಟರೆ ಸ್ನೇಹಿತರು (Prv.). ಚನ್ನೆಡೆ. -ಎಸೆ to shine beautifully, to be splendid, to be conspicuous (Bp. 5, 13; 32, 39; 38, 42). ಕನ್ನಡದೆ ಕನ್ನಡಿಯದು ಎನ್ನೆ ಗೀರ್ವಾಣದೊಳು ಚನ್ನೆಸೆವ ದರ್ಪಣಮೆನುತ್ತ ಒರುವುದು (Cidakhaṇḍānubhava 1, 8).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada