ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಪಟೆ

ಮೂಲ: Ka. D2331

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (form)〈being〉flat (as the nose),〈being〉plain (as the land)

ಕಿಟ್ಟೆಲ್ ನಿಘಂಟು

  1. 1.

    = ಅಪ್ಪಟೆ, ಚಪ್ಪಟೆ 1. flatness; (flat). (Mhr. ಚಪಟಾ, ಚಾಪಟ; ಚಾಪಟೀ any thing beaten flat; ಚಾಪಣೇಂ to press; ಸಪಾಟ flat, level, plain; smoothed; ಸಪಾಟೀ levelness, etc.; Te. ಚಪ್ಪಟೆ, ಚಪ್ಪಿಡಿ T. ಚಪ್ಪೈ, ಚಪ್ಪಟ್ಟೈ, ತಟ್ಟೈ M. ಚಪ್ಪೆ, ಚಪ್ಪಡೆ cf. ಚಕ್ಕ/?/ Sk. ಚಿಪಿಟ; ಚಟ್ಟು 1; Te. ಚದಮು, ಚದುಪು to level; to make even with the ground; to break to pieces; T. ಚದೈ M. ಚದೆ K. ಸದೆ to squash, etc.). ಚಪಟೆಮೂಗಿನವನು. = ಚಪ್ಪಟೆ (ಖುರಣಸ್ etc. Si. 197).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada