ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಮತ್ಕಾರ

ಉಚ್ಚಾರಣೆ: camatkāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an event that causes astonishment and admiration; a wonder.

  2. 2.
    noun

    skill; adroitness; adeptness.

  3. 3.
    noun

    quickness; swiftness.

  4. 4.
    noun

    (rhet.) pleasure, delight (derived from literature).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) 1 something astonishing, something splendid, wonder, spectacle ű ಖಜುರಾಹೊ ದೇವಸ್ಥಾನಗಳು ಭಾರತದ ಚಮತ್ಕಾರಗಳಲ್ಲಿ ಒಂದು. The temples in Khajuraho are one of the wonders of India. 2 wonderful quality or achievement ű ಇಮ್ರಾನ್ ಖಾನ್ ಚುನಾವಣೆಯಲ್ಲಿ ಚಮತ್ಕಾರ ತೋರಿಸಲಾಗಲಿಲ್ಲ. Imran Khan could not show his wonder in the election.

ಕಿಟ್ಟೆಲ್ ನಿಘಂಟು

  1. 1.

    astonishment, surprise; a show, a spectacle; an astonishing event or object, a wonder (C.; B. 5, 34. 171. 177. 196); cleverness, skilfulness (My.); quickness (My.). see Prv. s. ಬಲಾತ್ಕಾರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸೋಜಿಗ.
    2. ಚಾತುರ್ಯ.
    3. ಶೀಘ್ರತೆ.
    4. ಆನಂದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada