ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಮ್ಬು

ಕಿಟ್ಟೆಲ್ ನಿಘಂಟು

  1. 1.

    (fr. ಚನ್ 1-). = ಚೆಮ್ಬು, ಚೆಮ್ಬಿಗೆ, ಚೊಮ್ಬು, ತಮ್ಬಿಗೆ etc. the red metal: copper (T., M., Tu. ಚೆಮ್ಬು cf. ತಾಮ್ರ). 2, a globular copper or brass vessel, used for drinking water, etc. (My.; Te., T., M.; Mhr. ಚಮ್ಬೂ a goglet; M. also ಚೆಲ್ಲ cf. ಚರವಿಗೆ). ಅಮ್ಬು ಬಿಡಲಿಕ್ಕೆ ತಿಳಿಯದೆ ಇದ್ದರೆ ಚಮ್ಬು ಮುಣುಗಿಸಲಿಕ್ಕೆ ತಿಳಿಯದೇ? -ಕುಮ್ಬಾ/?/ನ ಆವಿಗೆಯಲ್ಲಿ ತಾಮ್ಬ್ರದ ಚಮ್ಬು ಹುಡುಕಿದನ್ತೆ. -ಚಮ್ಬು ಚರಿಗೆಗೆ ದರಿದ್ರವಾದರೂ ಹಂಚುಹುಡಿಗೆ ದರಿದ್ರವಿಲ್ಲ (Prvs.). ಚಮ್ಬುಕುಟ್ಟಗ. = ಚೆಮ್ಬುಕುಟಿಗ a coppersmith (ಶೌಲ್ವಿಕ, ತಾಮ್ಬ್ರಕುಟ್ಟಕ Si. 339). ಚಮ್ಬುಕುಟ್ಟಿಗ. = ಚಮ್ಬುಕುಟ್ಟಗ (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada