ಚರಾಚರ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
moving and not moving; not stationary and stationary.
-
2.
noun
collectively, everything that are moving and stationary, in the world.
-
3.
noun
the world consisting of moving non-moving things.
ಕಿಟ್ಟೆಲ್ ನಿಘಂಟು
-
1.
1.
moving; movable; shaking, unsteady.
-
2.
2.
movable and immovable, locomotive and stationary, moving and fixed. 2, the aggregate of all created things, whether animate or inanimate (Kāvy. I, 1a, 2; Bp. 28, 54; 51, 16; J. 2, 55; 8, 42).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಚಲಿಸುವ ಮತ್ತು ಚಲಿಸಲಾರದ.
-
2.
1. ಜಂಗಮ ಮತ್ತು ಸ್ಥಾವರ ವಸ್ತುಗಳು.
2. ಜಂಗಮ ಮತ್ತು ಸ್ಥಾವರ ವಸ್ತುಗಳಿಂದ ಕೂಡಿದ ಜಗತ್ತು,- ಪ್ರಪಂಚ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada