ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚರಿಗೆ

ಉಚ್ಚಾರಣೆ: carige
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಚರಿಯೆ.

  2. 2.
    noun

    a round, almost globular, metal container with a narrow neck and a mouth, used as a water container or carrier.

  3. 3.
    noun

    ಚರಿಗೆ ಕಾಯು carige kāyu (the need for food) to be felt; ಚರಿಗೆ ತೆಗೆದುಕೊಂಡು ಹೋಗು carige tegedukoṇḍu hōgu (sl.) to go for evacuation (of the bowels).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (utensil) globular copper or brass vessel used for drinking water

  2. 2.
    n.

    (rel.) meal taken by Jaina saints offered in different houses [Sk. caryā-] cf. ಚರಿಯೆ (cariye)

ಕಿಟ್ಟೆಲ್ ನಿಘಂಟು

  1. 1.

    = ಚೆರಿಗೆ. = ಚರವಿಗೆ etc. (My.). 2, ಚಮ್ಬು a globular copper or brass vessel, used for drinking water, etc. (S. Mhr.). ಚಮ್ಬು ಚರಿಗೆಗೆ ದರಿದ್ರವಾದರೂ ಹಂಚು ಹುಡಿಗೆ ದರಿದ್ರವಿಲ್ಲ (Prv.). see Prv. s. ತೆ/?/ಪು.

  2. 2.

    Tbh. of ಚರ್ಯೆ going, wandering, etc. (Śmd. 343; Abh. P. 16, 63). going, etc.; the meal or eating of Jainas (ಜೈನರ ಭೋಜನಂ Mr. 222). see ಕಾನ್ತಾರ-. -ಚರಿಗೆವೋಗು. -ಪೋಗು to wander, to walk [ನಿರ್ಮಳ ಚರಿತಂ ಚರಿಗೆವೊಕ್ಕನರಸನ ಬೀಡಂ Ap. 5, 10; Vr. 46, 29]; (Abh. P. 15, 49 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚೆಂಬು.
    2. ತಪ್ಪಲೆ.
    3. ಜೈನಯತಿಗಳು ಆಹಾರಕ್ಕಾಗಿ ಮಾಡುವ ಸಂಚಾರ.
    4. ಆಹಾರ ಸೇವನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada