ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚರಿತಾರ್ಥ

ಉಚ್ಚಾರಣೆ: caritārtha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    accomplished; achieved; succeeded.

  2. 2.
    noun

    an accomplishing or being accomplished; completion; accomplishment.

  3. 3.
    noun

    a man who has accomplished (something).

  4. 4.
    noun

    means of living or of supporting life; subsistence; livelihood.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (work) 〈person〉one who has achieved his aim or goal ű ಗಾಂಧೀಜಿ ಚರಿತಾರ್ಥರಾಗಿ ಕೆಲವು ವರ್ಷಗಳಲ್ಲಿ ಮೃತರಾದರು. Gandhiji expired a few years after attaining his aim. n. (work) Ĺ 1 achievement of one’s aim or goal 2 maintenance of one’s family, livelihood ű ಅವನು ಬೆಂಗಳೂರಿಗೆ ಬಂದ ಮೇಲೆ ಹೇಗೋ ಚರಿತಾರ್ಥ ಸಾಗುತ್ತಿತ್ತು. After he came to Bangalore he made his livelihood somehow or other.

ಕಿಟ್ಟೆಲ್ ನಿಘಂಟು

  1. 1.

    attaining one's object, successful in an undertaking; accomplishment of a work; serving of a purpose; welfare. (B. 4, 133; 5, 291; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಗುರಿಯನ್ನು ಸಾಧಿಸಿದ.

  2. 2.

    1. ಕಾರ್ಯಸಿದ್ಧಿ.
    2. ಕೃತಾರ್ಥ.
    3. ಜೀವನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada