ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲಿ

ಉಚ್ಚಾರಣೆ: cali
ಮೂಲ: Ka. D2408

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the large-sized, deciduous tree Lagerstroemia parviflora of Lythraceae family, the hard wood of which is used in making agricultural implements, boats, and building materials; white Indian lilac tree.

  2. 2.
    noun

    the evergreen tree Strychnos potatorum of Loganiaceae family; clearing nut tree.

  3. 3.
    noun

    = ಚಲಗಾರ.

  4. 4.
    noun

    its nut used for clearing water; clearing nut.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weather) 1 coldness, chill 2 frost, snow (Kitt.)

  2. 2.
    n.

    (plant) [Ka. D2560] (Kitt., Mr 121)

  3. 3.
    mf.

    (pers.) 1 person determinant in pursuing the purpose, resolute person 2 obstinate person

ಕಿಟ್ಟೆಲ್ ನಿಘಂಟು

  1. 1.
    1.

    = ಚಳಿ 2. (Te. ಚಲಿ cold, coolness; ಜಲುಬು cold, watery; a cold, catarrh = T. ಚಲುಪ್ಪು; ಚಲ್ಲೆ, ಚಲ್ಲನಿ cool, cold; refreshing; benign, healing; comfortable; ಜಿಲ್ಲು coldness, chill). ಚಲಿವಿನ್ದರ a cool shed where passers by are supplied with water to drink (ಪ್ರಪೆ etc., ಅ/?/ಹೊಟ್ಟಿಗೆ Si. 108; Te. ಚಲಿಪನ್ದಿಲಿ, ಚಲಿವೇನ್ದಲೆ, ಚಲಿವೇನ್ದ್ರೆ).

  2. 2.
    2.

    = ಚಿಲ್ಲ clearing-nut tree. (St. & Pl.).

  3. 3.
    1.

    a woman who runs after. see ಪುಂಶ್ಚಲಿ.

  4. 4.
    2.

    the tree Lagerstroemia parviflora Roxb. (ಚನ್ನಂಗಿ Mr. 121) 2, ಚಳೆ a cover, a wrapper, a surtout (Sk.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada