ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲುವ

ಉಚ್ಚಾರಣೆ: caluva
ಮೂಲ: Ka. *D2786

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is beautiful, handsome or pleasant.

  2. 2.
    adjective

    pleasing; pleasant; good looking; fair; handsome; beautiful.

  3. 3.
    noun

    the quality that pleases the mind (esp. the sight); the fact or condition of being beautiful; beauty.

  4. 4.
    noun

    a good-looking man; a man of pleasing appearance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (aesth.) ⦅ f. ಚಲುವೆ⦆handsome man n. (aesth.) beauty; beautiful thing

ಕಿಟ್ಟೆಲ್ ನಿಘಂಟು

  1. 1.

    = ಚಲುವು, ಚಲ್ವ No. 1, ಚೆಲ್ವ No. 1. see ಕಡು Bp. 18, 29; 51, 25. ಚಲುವನಾಗಿ (ಚಲುವಾಗಿ Bp. 12, 36; 22, 7; 33, 14). ಚಲುವನಹ ಬಾ/?/ಯೆಲೆಗಳೋ (26, 41). ಚಲುವನಾಯಿತ್ತು (51, 41). 2, see s. ಚಲುವು

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada