ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಲ್ಲಣ

ಉಚ್ಚಾರಣೆ: callaṇa
ಮೂಲ: Ka. D2379

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    short, loose trousers reaching partway to the knee; shorts.

  2. 2.
    noun

    an outer garment, esp. for men and boys, extending from the waist generally to the ankles, and divided into separate coverings for the legs; pants; trousers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (wear) 1 shorts, knee breeches, drawers or breeches reaching only to the mid- shorts ಚಲ್ಲಣ dle of the thighs (used as an under wear and also worn as without trousers in the countryside) [see Fig.] 2 half-pants of Western style

ಕಿಟ್ಟೆಲ್ ನಿಘಂಟು

  1. 1.

    = ಚಲಣ, ಚಲ್ಣ, ಚೊಲ್ಲಣ, ಚೊಳ್ಣ, ಚಣ್ಣ, ಚಣಕ, ಚಡ್ಡಿ drawers or breeches of different length (ಚಣಕ, ಅರ್ಧೋರುಕ Śmd. II; ಚಲಣ Kk. 78, o. r. ಚೊಲ್ಲಣ; ಚಣ್ಡಾತಕ Hlā.; My.; Tu., M., T. ಚಲ್ಲಡ Te. ಚಲ್ಲಡ, ಚಲ್ಲಾಡ; ಚಣ್ಡಾತಕ Mhr., H. ಚೋಳಣಾ). [ದುಕೊಲಾಮ್ಬರದೊಳಿಮ್ಬಾಗಿ ಚಲ್ಲಣಮನುಟ್ಟು Pb. 12, 108 va.]. ಪಾದ ಪರಿಯನ್ತ ತೊಟ್ಟಿ ಚಲ್ಲಣಂ (ಅಪ್ರಪದೀನ Nr.). see ಅರ-, ಅರೆತೊಡೆ-, ನಿ/?/ Śśv. 3, 3. 16. 27; cf. ಚಲನಕ, ಚಲನಿ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಡ್ಡಿ.
    2. ಷರಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada