ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಳಚಳನೆ

ಉಚ್ಚಾರಣೆ: caḷa caḷane
ಮೂಲ: + -ane

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    moving quickly or whizzingly.

  2. 2.
    adverb

    glitteringly; sparklingly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (light) brilliantly ű ಮಳೆ ಹೋಗಿ ಇಂದು ಚಳಚಳನೆ ಬಿಸಿಲು ಬಿದ್ದಿದೆ. The rain has receded and the sun is shining brightly. 2 (sound) with sounds of water (word in imitation of falling water drops on the wide surface of water) ű ಕೆರೆಯ ಮೇಲೆ ಚಳಚಳನೆ ಮಳೆ ಬೀಳಲು ಆರಂಭಿಸಿತು. It started raining with sound on the tank.

  2. 2.
    adv.

    (speed) quickly, promptly ű ಮನೆಗೆಲಸದವಳು ಚಳಚಳ ಕೆಲಸ ಮಾಡಿ ಹೋದಳು. The maid servant finished her work quickly and went away.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0