ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಳ್ಳೆ

ಉಚ್ಚಾರಣೆ: caḷḷe

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the small or medium-sized, deciduous tree Cordia dichotoma (= C. myxa) of Boraginaceae family.

  2. 2.
    noun

    its plum used in making pickles.

  3. 3.
    noun

    another tree of the same family, Cordia obliqua.

  4. 4.
    noun

    its plum.

  5. 5.
    noun

    ಚಳ್ಳೆ ಹಣ್ಣು ತಿನ್ನಿಸು caḷḷe haṇṇu tinnisu (fig.) to cheat; to deceive.

ಕಿಟ್ಟೆಲ್ ನಿಘಂಟು

  1. 1.

    = ಚಳ್ಳ, ಚೆಳ್ಳ, ಚೆಳ್ಳು, ಚೆಳ್ಳೆ, ಸೆಳ್ಳ Tbh. of ಶೇಲು the Sepistan plum, of a gummy character, Cordia myxa Lin. ಚಳ್ಳೆಮರ. = ಚಳ್ಳೆ (My.; ಶೇಲು, ಶ್ಲೇಷ್ಮಾತಕ, ಶೀತ, ಉದ್ದಾಲ, ಬಹುವಾರಕ, ಬೊಂಕೆಕಾಯಿಗಿಡ Si. 129).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಉಪ್ಪಿನಕಾಯಿ ಹಾಕುವ ಒಂದು ಬಗೆಯ ಹುಳಿಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada