ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚವರಿ

ಉಚ್ಚಾರಣೆ: cavari
ಮೂಲ: Sk. camarī-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the long hair of yak (Bos gruniens).

  2. 2.
    noun

    a fan made of this.

  3. 3.
    noun

    a bunch of long hair tightly tied at one end and let loose at the other, interwoven with the hair of women while braiding.

  4. 4.
    noun

    a kind of ornament worn by women on their head.

  5. 5.
    noun

    an erstwhile coin used during the reign of the provincial rulers of Citradurga, in Karnāṭaka.

  6. 6.
    noun

    an ornamental tuft used to decorate pandal, podia, platforms, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಚವಲಿ1 , ಚವುರಿ, ಚವುಲಿ, ಚೌರಿ, ಚೌಲಿ n. 1 (mammal) hair of yak 2 (makeup) supplement to plaited hair made of hair of yak, cow, etc. 3 (orn.) a kind of golden ornament with some hair of the tail of Yak, worn by women at the end of their plaited hair

ಕಿಟ್ಟೆಲ್ ನಿಘಂಟು

  1. 1.

    = ಚಮರಿ, ಚವುರಿ, ಚೌರಿ (C.; B. 3, 55; 5, 12). ಚವರಿ ಕೊಟ್ಟು a kind of gold ornament with some hair of the tail of the Bos gruniens, worn by women in their plaited hair (My.). ಚವರಿಕೊಪ್ಪು. = ಚವರಿಕೊಟ್ಟು (My.). ಚವರೀಮೃಗ. = ಚಮರೀ-. ದೊಡ್ಡ ಚವರೀಮೃಗ (ಸಮೃರ Si. 170).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಮರೀಮೃಗದ ಕೂದಲು.
    2. ಬೀಸಣಿಗೆ.
    3. ಹೆಂಗಸರು ಜಡೆಯೊಂದಿಗೆ ಹಾಕಿಕೊಳ್ಳುವ ಕೂದಲಿನ ಕುಚ್ಚು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada