ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಾಡಿ

ಉಚ್ಚಾರಣೆ: cāḍi
ಮೂಲ: f. cf M. cāḍī *C4737

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the utterance in the presence of another person of a false statement or statements, damaging to a third person's character or reputation; slandering.

  2. 2.
    noun

    a malicious, false, and defamatory statement made so; a slander.

  3. 3.
    noun

    a person who makes such statements; a slanderer.

  4. 4.
    noun

    an alphabetical list of names, subjects, etc. together with the page numbers where they appear in the text, usu. placed at the end of a book; an index.

  5. 5.
    noun

    ಚಾಡಿ ಹೇಳು cāḍi hēḷu to utter slander about; to slander.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (inf.)

ಕಿಟ್ಟೆಲ್ ನಿಘಂಟು

  1. 1.
    1.

    a female slanderer (S. Mhr.).

  2. 2.
    2.

    = ಚಹಡ, ಚಾಡ inventing and telling tales of; slander, backbiting (ಪಿಸುಣ, ಕೊಣ್ಡೆಯ, ಕುತ್ಸಿತ Śm. 65; ಗನ್ಧನ Si. 436; C.; Tu., T., Te.). (ಗಣಿಕಂ) ಅತಿದ್ರವ್ಯಮಂ ಕೆಡಿಸಿ, ಚಾಡೀ ಕೇಳಿ (Sś. 94). ಚಾಡಿ ಹೇ/?/ವವನು (ಕರ್ಣೇಜಪ, ಸೂಚಕ, ಪಿಶುನ Si. 366). see Si. 56; B. 4, 49. 51. 139; 5, 66.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಇನ್ನೊಬ್ಬರ ಮೇಲೆ ದೋಷ ಹೊರಿಸುವ ಮಾತಾಡುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada