ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಚಾಪು

ಉಚ್ಚಾರಣೆ: cāpu
ಮೂಲ: Ka. D2433

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the space, amount or degree to which a thing extends; extent.

  2. 2.
    noun

    a bundle of stalk left in fields after cutting the crops.

  3. 3.
    noun

    in firearms, a small lever pressed back by the finger to activate the firing mechanism; the trigger of a gun.

  4. 4.
    noun

    (mus.) rhythmic stress or beat, in playing percussion instruments.

  5. 5.
    noun

    a small, flat piece of stone, used in games by children.

  6. 6.
    noun

    any of the two types of rhythmic scale having five or seven units in each cycle.

  7. 7.
    noun

    a relatively longer step or stride.

  8. 8.
    noun

    ಚಾಪು ಹಾಕು cāpu hāku (mus.) to play a percussion instrument with a particular rhythmic stress or beat.

  9. 9.
    noun

    the act of leaping; a jumping.

  10. 10.
    noun

    a unit of linear measure, equal to the length of a relatively longer step or stride of a person (this unit is subjective and not a standard one).

  11. 11.
    noun

    the pushing of a marble, in a children's play, with the back of the palm with fingers bent.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (tool)〈being〉flat and broad ű ಚಾಪುಗಲ್ಲು flat stone

ಕಿಟ್ಟೆಲ್ ನಿಘಂಟು

  1. 1.

    = ಜಮ್ಬು, ಜಾಪು, ದಾಪು stretch, length, extent (My.; Te.; M. ಚಾಮ್ಬು Te. also ಜಮ್ಪು, ಚಾಲುಪು see ಚಾಚು and cf. ದಾಪು) ಚಾಪುಗಲ್ಲು. -ಕಲ್ಲು a long, flat stone (My.; Te. ಚಾಪರಾಯಿ). ಚಾಪುಗಾಲು. -ಕಾಲು a stretched out or advanced leg (the other being retracted, My.).

  2. 2.

    = ಚಾಪ 3. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹರವು.
    2. ಆಟದಲ್ಲಿ ಉಪಯೋಗಿಸುವ ಸಣ್ಣ ಚಪ್ಪಟೆ ಕಲ್ಲು.
    3. ಮೃದಂಗ ಅಥವಾ ತಬಲ ಬಾರಿಸುವ ಒಂದು ಗತ್ತು.
    4. ಹೊಲದಲ್ಲಿ ಕೊಯ್ದು ಬಿಟ್ಟ ದಂಟಿನ ಸೂಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada